Monday, 08 October 2018 08:00

ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್ ಕ್ರೀಮ್ ಗಳು

Written by

ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್ ಗಳು ಎಂದರೇನು?

ಹೊಟ್ಟೆಯ ಮೇಲೆ ಸ್ಟ್ರೆಚ್ ಮಾರ್ಕ್ ಗಳು ಗುಲಾಬಿ ಅಥವಾ ಕೆಲವೊಮ್ಮೆ ಕೆನ್ನೇರಳೆ ಬಣ್ಣದಾಗಿದ್ದು, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಅವಕಾಶ ಕಲ್ಪಿಸಲು ಗರ್ಭಾಶಯದ ಕೊನೆಯ ಹಂತಗಳಲ್ಲಿ ಹೊಟ್ಟೆಯ ಶೀಘ್ರ ವಿಸ್ತರಣೆ ಆಗುವದರಿಂದ ಕಾಣಿಸಿಕೊಳ್ಳುತ್ತದೆ. ಸ್ಟ್ರೆಚ್ ಮಾರ್ಕ್ಸ್ ನಿಮ್ಮ ತೊಡೆಗಳು, ಪೃಷ್ಠಗಳು, ತೊಡೆಗಳು, ಸೊಂಟ ಮತ್ತು ಸ್ತನಗಳ ಮೇಲೆ ಕಾಣಿಸಿಕೊಳ್ಳಬಹುದು.

 

ಚರ್ಮ ತೆಳುವಾಗುವುದು, ಗುಲಾಬಿ ಬಣ್ಣಕ್ಕೆ ತಿರುಗುವುದು ಮತ್ತು ನಿರ್ದಿಷ್ಟ ಜಾಗದಲ್ಲಿ ತುರಿಕೆಯಾಗುವುದು ಸ್ಟ್ರೆಚ್ ಮಾರ್ಕ್ ಗಳ ಮೊದಲ ಸಂಕೇತವಾಗಿದೆ.

 

ನೆನಪಿಡಿ, ಅದು ನಿಮ್ಮ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಹಾನಿಕಾರಕವಲ್ಲ ಮತ್ತು ಅದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಮಗುವಿನ ಜನನದ ನಂತರ, ಈ ಗುರುತುಗಳು ಕ್ರಮೇಣ ಬಿಳಿ ಬಣ್ಣಕ್ಕೆ ತಿರುಗಿ ಮಸುಕಾಗುತ್ತ ಹೋಗುತ್ತವೆ ಮತ್ತು ಕಡಿಮೆ ಗಮನಕ್ಕೆ ಬರುತ್ತವೆ. ಈ ಗುರುತುಗಳು ಬಹುಶಃ ಸಂಪೂರ್ಣವಾಗಿ ಹೋಗುವುದಿಲ್ಲ.

 

ಸ್ಟ್ರೆಚ್ ಮಾರ್ಕ್ ಗಳು ಆಗಲು ಕಾರಣಗಳೇನು?

ನಿಮ್ಮ ಕೆನ್ನೆ ಮೇಲೆ ಅಂಗೈ ಇಟ್ಟುಕೊಂಡು 'ನಾನೇ ಏಕೆ?' ಎಂದು ಚಿಂತೆ ಮಾಡುತ್ತಾ ಕುಳಿತುಕೊಳ್ಳುವ ಬದಲು, ಸ್ಟ್ರೆಚ್ ಮಾರ್ಕ್ ಗಳು ಜನಸಾಮಾನ್ಯರಲ್ಲಿ ತುಂಬಾ ಸಾಮಾನ್ಯ ಮತ್ತು ಇದು ಗರ್ಭಿಣಿ ಮಹಿಳೆಯರಿಗೆ ಮಾತ್ರ ಆಗುವುದಿಲ್ಲ ಎಂದು ತಿಳಿದುಕೊಳ್ಳುವುದು ಒಳ್ಳೆಯದು.

 

ನೀವು ಹೆಚ್ಚು ತೂಕ ಪಡೆಯುತ್ತಿದ್ದರೆ ಅಥವಾ ಕಳೆದುಕೊಳ್ಳುತಿದ್ದರೆ ಸಾಮಾನ್ಯವಾಗಿ ನಿಮ್ಮ ದೇಹದ ಮೇಲೆ ಸ್ಟ್ರೆಚ್ ಮಾರ್ಕ್ ಗಳನ್ನು ಕಾಣಬಹುದಾಗಿದೆ. ಗರ್ಭಾವಸ್ಥೆಯಲ್ಲಿನ ಹಾರ್ಮೋನುಗಳ ಬದಲಾವಣೆಗಳು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಸ್ಟ್ರೆಚ್ ಮಾರ್ಕ್ ಗಳನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

 

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯವಾಗಿ ಹೆಚ್ಚಾಗುವ ತೂಕದ ಸರಾಸರಿಗಿಂತ ಹೆಚ್ಚಾಗಿದೆ. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಮಹಿಳೆಯರು 10 ರಿಂದ 12.5 ಕೆಜಿ (22 ಮತ್ತು 28 ಪೌಂಡ್ಸ್) ವರೆಗೂ ತೂಕ ಗಳಿಸುತ್ತಾರೆ, ಆದರೆ ಮಹಿಳೆಯರಿಂದ ಮಹಿಳೆಗೆ ತೂಕ ಹೆಚ್ಚಾಗುವುದರ ಮೀತಿ ವಿಭಿನ್ನವಾಗಿದೆ.

 

ಸ್ಟ್ರೆಚ್ ಮಾರ್ಕ್ ಕ್ರೀಮ್ ಗಳು:

ಕೆಲವು ಕ್ರೀಮ್ ಗಳು ಸ್ಟ್ರೆಚ್ ಮಾರ್ಕ್ ಸಂಪೂರ್ಣವಾಗಿ ತೆಗೆದು ಹಾಕುತ್ತವೆ ಎಂದು ಸಮರ್ಥಿಸಿಕೊಳ್ಳುತ್ತವೆ, ಆದರೆ, ಇದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಸ್ಟ್ರೆಚ್ ಮಾರ್ಕ್ ಕ್ರೀಮ್ ಖರೀದಿಸಲು ನಿಮಗೆ ಸ್ವಲ್ಪ ಸಹಾಯ ಆಗಲು ಇಲ್ಲಿ ಅತಿ ಉತ್ತಮವಾದ ವಿಮರ್ಶೆಗಳನ್ನೂ ಹೊಂದಿರುವ ಕ್ರೀಮ್ ಗಳ ಬಗ್ಗೆ ತಿಳಿಸಿಲಾಗಿದೆ.

 

ಲೂಸಿಯಾರ (Luciara):

ಚರ್ಮದ ತೇವಾಂಶವನ್ನು ಹೆಚ್ಚಿಸುತ್ತದೆ, ಇದು ವಿಶ್ವಾಸಾರ್ಹ ಔಷಧೀಯ ಆರ್ದ್ರತೆ (ಗ್ಲಿಸರಾಲ್ ಮತ್ತು ಲ್ಯಾಕ್ಟೇಟ್) ಹೊಂದಿದೆ - ಚರ್ಮದ ಡೀಪ್ ಹೈಡ್ರೇಶನ್ ಮತ್ತು ಹೈಡ್ರೊಡ್ಯೂಯಲ್ ನ ಅನನ್ಯ ಯಾಂತ್ರಿಕತೆ ನಿಮ್ಮ ಚರ್ಮಕ್ಕೆ ಧೀರ್ಘಕಾಲಿನ ತೇವಾಂಶ ನೀಡುತ್ತದೆ - ಗರ್ಭಾವಸ್ಥೆಯಲ್ಲಿ ಚರ್ಮದ ಸಹಿಷ್ಣುತೆಯನ್ನು ಹೆಚ್ಚಿಸಲು ಉತ್ತಮ ಗುಣಮಟ್ಟದ ಎಲ್ಲಾ ಕನಿಷ್ಟ ಪ್ರಮಾಣದ ಪದಾರ್ಥಗಳು - ತಾಯಿ ಅಥವಾ ಮಗುವಿಗೆ ಅಪಾಯಕಾರಿ ಆಗುವ ಯಾವುದೇ ವಸ್ತುಗಳು ಹೊಂದಿರುವುದಿಲ್ಲ. ಚರ್ಮದ ತುರಿಕೆಯನ್ನು ತಡೆಗಟ್ಟಲು ಯಾವುದೇ ಅನಗತ್ಯ ಸೌಂದರ್ಯವರ್ಧಕಗಳನ್ನು (ವರ್ಣಗಳು, ಸಂರಕ್ಷಕಗಳು, ಲ್ಯಾನೋಲಿನ್, ಇತ್ಯಾದಿ) ಹೊಂದಿರುವುದಿಲ್ಲ - ಯಾವುದೇ ಸುಗಂಧ ದ್ರವ್ಯಗಳನ್ನು ಹೊಂದಿಲ್ಲ - ಗರ್ಭಿಣಿಯರಿಗೆ ಅಲರ್ಜಿನ್ ಕೂಡ ತೊಂದರೆದಾಯಕವಾಗಿದೆ - ಹೆಚ್ಚಿನ ದಕ್ಷತೆಗೆ ಹೆಚ್ಚಿನ ಲಿಪಿಡ್ ಮಟ್ಟವನ್ನು ಹೊಂದಿರುತ್ತದೆ.

 

ಪಾಮರ್ ಕೋಕೋಆ ಬಟರ್ ಫಾರ್ಮುಲಾ ಮಸಾಜ್ (Palmer's Cocoa Butter Formula Massage):

ಸ್ಟ್ರೆಚ್ ಮಾರ್ಕ್ ಗಾಗಿ ಪಾಮರ್ ಕೋಕೋಆ ಬಟರ್ ಫಾರ್ಮುಲಾ ಮಸಾಜ್ ಕ್ರೀಮ್ ಶುದ್ಧ ಕೊಕೊ ಬಟರ್, ವಿಟಮಿನ್ ಇ, ಶಿಯಾ ಬೆಟರ್ ಮತ್ತು ಬಯೋ ಸಿ-ಎಲಾಸ್ಟಿನ್ಗಳ ವಿಶಿಷ್ಟವಾದ ಮಿಶ್ರಣದೊಂದಿಗೆ ಸ್ಟ್ರೆಚ್ ಮಾರ್ಕ್ ಗುರುತುಗಳ ನೋಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕಾಲಜನ್ ಮತ್ತು ಎಲಾಟಿನ್; ಈ ಸಮೃದ್ಧ ಕ್ರೀಮ್ ಸಾರೀಕೃತವು ಸ್ಥಿತಿಸ್ಥಾಪಕತ್ವವನ್ನು ಮತ್ತು ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ನಂತರ ಚರ್ಮವನ್ನು ವಿಸ್ತರಿಸುವುದರ ಅನುಕೂಲತೆಯನ್ನು ಸುಧಾರಿಸುತ್ತದೆ.

 

ಮಿಡೆರ್ಮ ಸ್ಟ್ರೆಚ್ ಮಾರ್ಕ್ ಥೆರಫಿ (Mederma's stretch mark therapy):

 

ಬಯೋ-ಆಯಿಲ್ ಸ್ಪೆಷಲಿಸ್ಟ್ ಚರ್ಮದ ರಕ್ಷಣೆಯ ತೈಲ (Bio-Oil Specialist Skincare Oil):

ಬಯೋ-ಆಯಿಲ್ ಅನೇಕ ಅಂಶಗಳನ್ನು ಹೊಂದಿದೆ, ಇದು ಚರ್ಮವನ್ನು ಪ್ಲ್ಯಾಸ್ಟೈಜ್ ಮಾಡಲು ಸಹಾಯ ಮಾಡುತ್ತದೆ, ಇದು ಸುಗಮ ಮತ್ತು ಹೆಚ್ಚು ಮೃದುವಾಗಿರುವುದರಿಂದ ಸುಕ್ಕುಗಟ್ಟಿದ ಚರ್ಮದ ನೋಟವನ್ನು ಕಡಿಮೆ ಮಾಡುತ್ತದೆ. ಬಯೋ-ಆಯಿಲ್ ತೇವಾಂಶವನ್ನು ಸಹ ಉಂಟುಮಾಡುತ್ತದೆ, ಇದು ರಚನೆ, ಟೋನ್ ಮತ್ತು ಸೂಕ್ಷ್ಮ ರೇಖೆಗಳ ನೋಟ ಮತ್ತು ಸುಕ್ಕುಗಳನ್ನು ಸುಧಾರಿಸುತ್ತದೆ. ಬಯೋ-ಎಣ್ಣೆಯನ್ನು ಪೀಡಿತ ಪ್ರದೇಶಗಳಿಗೆ ದಿನಕ್ಕೆ ಎರಡು ಬಾರಿ ಅನ್ವಯಿಸಬೇಕು. ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ.

Last modified on Monday, 08 October 2018 09:38
Dr Padma

Dr Padma is a Family care physician and is the Founder and CEO of MedHealthTV.

www.medhealthtv.com

Leave a comment

Make sure you enter all the required information, indicated by an asterisk (*). HTML code is not allowed.

Voodoo death spells that work instantly. To cast a death curse you need to summon the ancestral spirits. Real spell casters cast a voodoo death spell. Riyathakur's official pornstar page https://pornlux.com/pornstar/riyathakur. https://hagalundsapotek.com/ https://farmaciamillefolia.ro/

House of Jack Casino is your ultimate online gaming destination! Experience non-stop action with thrilling games and fantastic bonuses. Dive into the excitement at House of Jack Casino, where remarkable rewards await you.

kraken даркнет кракен сайт kraken тор